guide-line ಗೈಡ್‍ಲೈನ್‍
ನಾಮವಾಚಕ

(ರೂಪಕವಾಗಿ) ಮಾರ್ಗದರ್ಶನ ಸೂತ್ರ; ನಿರ್ದೇಶಕ ತತ್ತ್ವ; ಮುಂದಿನ ಕ್ರಮದ ಬಗೆಗೆ ಮಾರ್ಗದರ್ಶನ ಯಾ ಸೂಚನೆ.