guidance ಗೈಡನ್ಸ್‍
ನಾಮವಾಚಕ
  1. ದಾರಿ ತೋರಿಸುವುದು; ಮಾರ್ಗದರ್ಶನ (ಮಾಡುವುದು); ಮುಂದೆ ನಡೆದು ನಡೆಸುವುದು; ಮುಂದೊಯ್ಯುವುದು; ಮಾರ್ಗ ನಿರ್ದೇಶಿಸುವುದು.
  2. ನಿಯಂತ್ರಣ ಯಾ ನಿರ್ದೇಶನ.
  3. ದಿಗ್ದರ್ಶನ; ದಿಗ್ದರ್ಶನ ಮಾಡುವುದು.
  4. ಕಾರುಬಾರು ನಡೆಸುವುದು; ಕಾರ್ಯಭಾರ ನಿರ್ವಹಣೆ.