guidable ಗೈಡಬ್‍ಲ್‍
ಗುಣವಾಚಕ
  1. ಮಾರ್ಗದರ್ಶನೀಯ; ದಾರಿತೋರಿಸಲು ಸಾಧ್ಯವಾದ; ಮಾರ್ಗದರ್ಶನ ಮಾಡಬಹುದಾದ.
  2. ನಿರ್ದೇಶನ, ನಿಯಂತ್ರಣ ಮಾಡಬಹುದಾದ; ನಿರ್ದೇಶನ ಸಾಧ್ಯ ಯಾ ನಿಯಂತ್ರಣ ಸಾಧ್ಯ.