guichet ಗೀಷೇ
ನಾಮವಾಚಕ
  1. ಪಟ್ಟಿಚೌಕಟ್ಟು; ಜಾಲರಿ ಚೌಕಟ್ಟು; ಉದ್ದುದ್ದವಾಗಿ ಯಾ ಅಡ್ಡಡ್ಡವಾಗಿ ಹಾಯುವಂತೆ ಪಟ್ಟಿಗಳನ್ನು ಜೋಡಿಸಿರುವ ಚೌಕಟ್ಟು.
  2. ಟಿಕೆಟ್‍ (ಕೊಡುವ ಕಚೇರಿಯ) ಕಿಟಕಿ.