See also 2guffaw
1guffaw ಗಹಾ
ನಾಮವಾಚಕ

ಬಿರುನಗು; ಕೇಕೆನಗು; ಗಹಗಹಿಸಿ ನಗುವ ನಗು; ಒರಟೊರಟಾದ ಅಬ್ಬರದ, ಅತಿಗಟ್ಟಿಯಾದ-ನಗು.

See also 1guffaw
2guffaw ಗಹಾ
ಅಕರ್ಮಕ ಕ್ರಿಯಾಪದ

ಗಹಗಹಿಸಿ ನಗು; ಅಬ್ಬರಿಸಿ ನಗು; ಕೇಕೆ ಹಾಕಿ ನಗು.

ಸಕರ್ಮಕ ಕ್ರಿಯಾಪದ

ಕೇಕೆ ಹಾಕಿ, ಅಬ್ಬರಿಸಿ, ಗಹಗಹಿಸಿ ನಗುತ್ತ ಹೇಳು, ನುಡಿ.