guest-rope ಗೆಸ್ಟ್‍ರೋಪ್‍
ನಾಮವಾಚಕ
  1. (ಎಳೆದೊಯ್ಯುತ್ತಿರುವ ದೋಣಿಯನ್ನು ಸ್ತಿಮಿತಗೊಳಿಸಲು ಅದಕ್ಕೆ ಕಟ್ಟುವ) ಎರಡನೆಯ ಹಗ್ಗ.
  2. ಇಳಿ ಹಗ್ಗ; ಪಕ್ಕದಲ್ಲಿ ಬರುತ್ತಿರುವ ದೋಣಿಗಳು ಹಿಡಿದುಕೊಳ್ಳುವುದಕ್ಕಾಗಿ ಹಡಗಿನ ಹೊರಗೆ ಇಳಿಯಬಿಟ್ಟಿರುವ ಯಾ ಉದ್ದಕ್ಕೂ ಕಟ್ಟಿರುವ ಹಗ್ಗ.