guest-night ಗೆಸ್ಟ್‍ನೈಟ್‍
ನಾಮವಾಚಕ

ಅತಿಥಿಸತ್ಕಾರದ ರಾತ್ರಿ; ಕ್ಲಬ್ಬು, ಕಾಲೇಜು ಖಾನಾವಳಿ, ಮೊದಲಾದವುಗಳಲ್ಲಿ ಅತಿಥಿಗಳನ್ನು ಔತಣ, ವಿನೋದ, ಮೊದಲಾದವುಗಳಿಂದ ಸತ್ಕರಿಸುವ ರಾತ್ರಿ.