guest ಗೆಸ್ಟ್‍
ನಾಮವಾಚಕ
  1. (ಒಬ್ಬರ ಮನೆಯಲ್ಲಿ ಸತ್ಕಾರ ಪಡೆಯುವ ಯಾ ಊಟಕ್ಕೆ ಬಂದಿರುವ) ಅತಿಥಿ; ಅಭ್ಯಾಗತ.
  2. ಹೋಟೆಲಿನಲ್ಲಿ, ಖಾನಾವಳಿಯಲ್ಲಿ ವಾಸಿಸುತ್ತಿರುವವನು ಯಾ ತಂಗಿರುವವನು.
  3. ಪರೋಪಜೀವಿ(ಯಾದ ಪ್ರಾಣಿ ಯಾ ಸಸ್ಯ).
  4. ಅತಿಥಿ ನಟ, ನಟಿ, ಮೊದಲಾದವರು; ಒಂದು ನಿರ್ದಿಷ್ಟ ಕಂಪನಿ ಮೊದಲಾದವುಗಳಿಗೆ ಸೇರದೆ, ಆಹ್ವಾನಿತರಾದ ನಟ, ನಟಿ ಮೊದಲಾದವರು.
ಪದಗುಚ್ಛ
  1. guest of honour ಗೌರವಾನ್ವಿತ ಅತಿಥಿ; ವಿಶೇಷ ಗೌರವಗಳನ್ನು ಪಡೆದ ಅತಿಥಿ.
  2. paying guest ಹಣ ಕೊಟ್ಟು ಊಟ ಮಾಡುವವ(ಳು).