guesswork ಗೆಸ್‍ವರ್ಕ್‍
ನಾಮವಾಚಕ
  1. ಊಹೆ; ಊಹಾಕಾರ್ಯ; ಊಹೆಯೇ ಆಧಾರವಾದ ಕಾರ್ಯವಿಧಾನ.
  2. ಊಹಿಸುವುದು; ಊಹನ.
  3. ಊಹೆಯಿಂದ ಬಂದದ್ದು.