guesstimate ಗೆಸ್ಟಿಮೇಟ್‍
ನಾಮವಾಚಕ

(ಆಡುಮಾತು) ಊಹಾ ಅಂದಾಜು; ಊಹೆ ಮತ್ತು ತರ್ಕ ಎರಡನ್ನೂ ಅವಲಂಬಿಸಿ ಮಾಡಿದ ಅಂದಾಜು.