guerrilla ಗರಿಲ
ನಾಮವಾಚಕ

ಗೆರಿಲ್ಲ; ಚಿಕ್ಕ ಚಿಕ್ಕ ತಂಡಗಳಲ್ಲಿ ಶತ್ರುವಿನ ಮೇಲೆ ಹಠಾತ್ತನೆ ದಾಳಿ ಮಾಡುವುದು, ಶತ್ರುವಿನ ಸಂಪರ್ಕ ವ್ಯವಸ್ಥೆಗಳನ್ನು ನಾಶಗೊಳಿಸುವುದೇ ಮೊದಲಾದ ಕೃತ್ಯಗಳ ಮೂಲಕ ಶತ್ರುವಿಗೆ ಕಾಟ ಕೊಡುವ ಸ್ವತಂತ್ರ ಯೋಧರ ತಂಡದವನು.