See also 2guerdon
1guerdon ಗರ್ಡನ್‍
ನಾಮವಾಚಕ

(ಕಾವ್ಯಪ್ರಯೋಗ) ಪ್ರತಿಫಲ; ಪಾರಿತೋಷಿಕ; ಬಹುಮಾನ.

See also 1guerdon
2guerdon ಗರ್ಡನ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) ಪ್ರತಿಫಲ ನೀಡು; ಪಾರಿತೋಷಿಕ ಕೊಡು; ಬಹುಮಾನ ನೀಡು.