guddle ಗಡ್‍ಲ್‍
ಕ್ರಿಯಾಪದ

(ಸ್ಕಾಟ್ಲಂಡ್‍)

ಸಕರ್ಮಕ ಕ್ರಿಯಾಪದ

(ಕೈಗಳಿಂದ ನೀರಿನ ದಡದಲ್ಲಿ ಯಾ ಕಲ್ಲುಗಳ ಸಂದಿಯಲ್ಲಿ) ತಡಕುತ್ತಾ ಈನು ಹಿಡಿ.

ಅಕರ್ಮಕ ಕ್ರಿಯಾಪದ

ಹೀಗೆ ಈನಿಗಾಗಿ ತಡಕಾಡು.