guayule ಗ್ವೈಯೂಲಿ
ನಾಮವಾಚಕ

ಗ್ವಯೂಲಿ; ರಬ್ಬರಿನಂತೆ ಉಪಯೋಗಿಸಬಹುದಾದ ಪದಾರ್ಥವನ್ನು ನೀಡುವ, ಮೆಕ್ಸಿಕೋ ದೇಶದ ಒಂದು ಗಿಡ.