guardless ಗಾರ್ಡ್‍ಲಿಸ್‍
ಗುಣವಾಚಕ
  1. ಅರಕ್ಷಿತ; ಕಾಪಿಲ್ಲದ; ರಕ್ಷಣೆ ಇಲ್ಲದ; ಕಾಪಾಡುವವರಿಲ್ಲದ; ದಿಕ್ಕಿಲ್ಲದ; ಗತಿಯಿಲ್ಲದ: he thought her guardless ಅವಳು ದಿಕ್ಕಿಲ್ಲದವಳೆಂದು ಅವನು ಭಾವಿಸಿದ.
  2. ಎಚ್ಚರಿಕೆ ಇಲ್ಲದ; ಹುಷಾರು ತಪ್ಪಿದ.
  3. ಕಾಪಿಲ್ಲದ; ರಕ್ಷಣಾಸಾಧನವಿಲ್ಲದ: guardless sword ಕಾಪಿಲ್ಲದ ಕತ್ತಿ.