guardianship ಗಾರ್ಡಿಅನ್‍ಷಿಪ್‍
ನಾಮವಾಚಕ
  1. ರಕ್ಷಕನ, ಪಾಲಕನ – ಅಧಿಕಾರ, ಸ್ಥಾನ.
  2. (ಕಾನೂನಿಗನುಸಾರವಾದ) ಪಾಲಕತನ.
  3. ಪಾಲನೆ; ರಕ್ಷಣೆ; ಕಾಪು.
ಪದಗುಚ್ಛ

under the guardianship of the laws ಕಾನೂನುಗಳು ನೀಡುವ ರಕ್ಷಣೆಯಲ್ಲಿ.