guardhouse ಗಾರ್ಡ್‍ಹೌಸ್‍
ನಾಮವಾಚಕ

ಕಾಪುಮನೆ; ರಕ್ಷಾಗೃಹ:

  1. ಸೇನೆಯ ಕಾಪುದಳದ ನೆಲಮನೆ.
  2. ಬಂದಿಗಳನ್ನು ಕೂಡಿಹಾಕುವ ಮನೆ.