guardedness ಗಾರ್ಡಿಡ್‍ನಿಸ್‍
ನಾಮವಾಚಕ
  1. (ಆಲೋಚನೆ, ಮಾತುಕತೆ, ಮೊದಲಾದವನ್ನು) ಹತೋಟಿಯಲ್ಲಿಡುವುದು; ನಿಯಂತ್ರಿಸುವುದು; ಹಿಡಿತದಲ್ಲಿಡುವುದು.
  2. ಎಚ್ಚರಿಕೆಯಿಂದಿರುವುದು; ಜೋಪಾನವಾಗಿರುವಿಕೆ; ಹುಷಾರಿನಲ್ಲಿರುವುದು.