guardedly ಗಾರ್ಡಿಡ್‍ಲಿ
ಕ್ರಿಯಾವಿಶೇಷಣ

(ಆಲೋಚನೆ, ಮಾತು, ಮೊದಲಾದವುಗಳ ವಿಷಯದಲ್ಲಿ) (ಜೋಪಾನವಾಗಿ) ತೂಕಮಾಡಿ; (ಹುಷಾರಾಗಿ) ಅಳೆದುತೂಗಿ; ಎಚ್ಚರಿಕೆಯಿಂದ.