guarded ಗಾರ್ಡಿಡ್‍
ಗುಣವಾಚಕ
  1. ಕಾವಲಿರುವ; ರಕ್ಷಿತ; ಕಾವಲುಗಾರನಿಂದ (ಯಾ ಅವನಿಂದಲೋ ಎಂಬಂತೆ) ರಕ್ಷಿಸಲ್ಪಟ್ಟಿರುವ, ಕಾಯಲ್ಪಟ್ಟಿರುವ.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಎಚ್ಚರಿಕೆಯ; ಹುಷಾರಿನ; ಎಚ್ಚರದ.