guard-ship ಗಾರ್ಡ್‍ಷಿಪ್‍
ನಾಮವಾಚಕ

ಕಾಪುಹಡಗು; ರಕ್ಷಣಾನೌಕೆ; ಬಂದರಿನ ರಕ್ಷಣೆಗಿರುವ ಮತ್ತು ತಮ್ಮ ತಮ್ಮ ಹಡಗುಗಳನ್ನು ಸೇರಿಕೊಳ್ಳುವವರೆಗೂ ನಾವಿಕರಿಗೆ ಆಶ್ರಯ ಕೊಡುವ ಯುದ್ಧನೌಕೆ.