guard-rail ಗಾರ್ಡ್‍ರೇಲ್‍
ನಾಮವಾಚಕ

ಕಾಪುಕಂಬಿ; ಕಟಾಂಜನ; ಓಡಾಡುವವರು, ನೋಟ ನೋಡುವವರು ಬಿದ್ದುಹೋಗದಂತೆ ಅಡ್ಡವಾಗಿ ಹಾಕಿರುವ ಕೈಕಂಬಿ.