guard-boat ಗಾರ್ಡ್‍ಬೋಟ್‍
ನಾಮವಾಚಕ
  1. (ಬಂದರಿನ ನೌಕಾದಳಕ್ಕೆ ಕಾವಲು ಸರಿಯಾಗಿದೆಯೇ ಎನ್ನುವುದನ್ನು ನೋಡಿಕೊಳ್ಳುವ) ಗಸ್ತು ದೋಣಿ; ಪಹರೆ ದೋಣಿ; ಗಸ್ತು ತಿರುಗುವ ದೋಣಿ.
  2. (ಸುಂಕದ ಯಾ ಕ್ವಾರಂಟೈನ್‍ ನಿಯಮಗಳನ್ನು ಸರಿಯಾಗಿ ಪಾಲಿಸಲು ನೇಮಿಸಿರುವ) ಪಹರೆ ದೋಣಿ; (ಸರ್ಕಾರದ) ಬಂದರು ದೋಣಿ.