guarani ಗ್ವಾರನಿ
ನಾಮವಾಚಕ
  1. (Guarani) ಗ್ವಾರನಿ; ದಕ್ಷಿಣ ಅಮೆರಿಕದ ಇಂಡಿಯನ್ನರ ಬುಡಕಟ್ಟೊಂದರ ಭಾಷೆ ಯಾ ಸದಸ್ಯ.
  2. ಗ್ವಾರನಿ; ಪರಗ್ವೇ ದೇಶದ ಹಣ ಘಟಕ.