See also 2guano
1guano ಗ್ವಾನೋ
ನಾಮವಾಚಕ
  1. (ಬಹುವಚನ guanos). ಗ್ವಾನೋ; (ಮುಖ್ಯವಾಗಿ ಪೆರು ದೇಶದ ಬಳಿಯ ದ್ವೀಪಗಳಲ್ಲಿ ದೊರೆಯುವ, ಗೊಬ್ಬರವಾಗಿ ಬಳಸುವ) ಕಡಲು ಕೋಳಿಯ ಹಿಕ್ಕೆ; ಹಿಕ್ಕೆಗೊಬ್ಬರ.
  2. ಒಂದು ಕೃತಕ ಗೊಬ್ಬರ, ಮುಖ್ಯವಾಗಿ ಈನಿನಿಂದ ತಯಾರಿಸಿದ್ದು.
See also 1guano
2guano ಗ್ವಾನೋ
ಸಕರ್ಮಕ ಕ್ರಿಯಾಪದ

ಗ್ವಾನೋ ಗೊಬ್ಬರ ಹಾಕು; ಗ್ವಾನೋ ಗೊಬ್ಬರದಿಂದ ಫಲವತ್ತು ಮಾಡು.