guanine ಗ್ವಾನೀನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಗ್ವಾನೀನ್‍; ಎಲ್ಲ ಜೀವಿಗಳಲ್ಲೂ ಕಂಡುಬರುವ, DNA ಮತ್ತು RNAಗಳ ಸಂಯೋಜನೆಯಲ್ಲಿ ಒಂದು ಘಟಕವಾಗಿರುವ, ಪ್ಯುರೀನ್‍ನ ಜನ್ಯವಾದ ನೈಟ್ರೋಜನ್‍ಯುಕ್ತ ಸಂಯುಕ್ತ.