guaiac ಗ್ವೈಆ
ನಾಮವಾಚಕ

ಗ್ವೈಆ:

  1. ಗ್ವೈಅಕಮ್‍ ಕುಲದ ಕೆಲವು ಜಾತಿಯ ಮರಗಳಿಂದ ದೊರಕುವ, ಔಷಧಿಯಲ್ಲಿ ಬಳಸುವ, ಕಂದು ಹಸುರು ದಾರು.
  2. ಗ್ವೈಅಕಮ್‍ ಕುಲದ ಕೆಲವು ಮರಗಳಿಂದ ಬರುವ ರಾಳ, ಅಂಟು.
  3. ಅದರಿಂದ ತಯಾರಿಸಿದ ಔಷಧಿ.