See also 2grunt
1grunt ಗ್ರಂಟ್‍
ಸಕರ್ಮಕ ಕ್ರಿಯಾಪದ

ಗುರುಗುಟ್ಟುತ್ತಾ, ಅಸಮಾಧಾನದಿಂದ ಹೇಳು.

ಅಕರ್ಮಕ ಕ್ರಿಯಾಪದ
  1. (ಹಂದಿಯ ವಿಷಯದಲ್ಲಿ) ಡುರುಕ್‍ ಎನ್ನು; ರೊಂಕಿಡು; ಗುರುಗುಟ್ಟು.
  2. (ಹಂದಿಯಂತೆ ಗುರ್ರೆನ್ನುತ್ತ) ಅಸಮಾಧಾನ, ಅಸಮ್ಮತಿ, ಆಯಾಸ, ಮೊದಲಾದವನ್ನು – ತೋರಿಸು.
See also 1grunt
2grunt ಗ್ರಂಟ್‍
ನಾಮವಾಚಕ
  1. ಹಂದಿಯ ‘ಡುರುಕ್‍’ ಶಬ್ದ; (ಹಂದಿಯ) ರೊಂಕೆ.
  2. ಡುರುಕ್‍ ಈನು; ಪಮಡಸಿಡೇ ವಂಶದ, ಹಿಡಿದುಕೊಂಡರೆ ಡುರುಕ್‍ ಎಂಬ ಸದ್ದುಮಾಡುವ, ಅಮೆರಿಕದ ಈನು.