grumous ಗ್ರೂಮಸ್‍
ಗುಣವಾಚಕ
  1. ರಕ್ತದ ಗರಣೆಯಿಂದ – ಕೂಡಿದ, ಆದ.
  2. ಸ್ನಿಗ್ಧದ್ರವದಿಂದ – ಕೂಡಿದ, ಆದ.
  3. ರಕ್ತದ ಗರಣೆಯನ್ನು ಹೋಲುವ; ರಕ್ತದ ಗರಣೆಯಂಥ.
  4. ಸ್ನಿಗ್ಧದ್ರವವನ್ನು ಹೋಲುವ; ಸ್ನಿಗ್ಧದ್ರವದಂಥ.