grummet ಗ್ರಮಿಟ್‍
ನಾಮವಾಚಕ
  1. ಗ್ರಮೆಟ್ಟು:
    1. (ನೌಕಾಯಾನ) ಬಿಗಿಯುವುದಕ್ಕಾಗಿ ಯಾ ದೋಣಿಯ ಹುಟ್ಟನ್ನು ದೋಣಿಯ ಪಕ್ಕಕ್ಕೆ ಲಗತ್ತಿಸುವುದಕ್ಕಾಗಿ ಯಾ ಮೆತ್ತೆಯಾಗಿ ಬಳಸುವ ಹುರಿಹಗ್ಗದ ಕುಣಿಕೆ.
    2. (ಲೋಹದ ವಸ್ತುವಿನ ರಂಧ್ರದಲ್ಲಿ ತೂರುವ) ವಿದ್ಯುದ್ವಾಹಕದ ಸುತ್ತ ಹಾಕುವ ವಿದ್ಯುದ್ರೋಧಕ ವಾಷರು, ಬಿಲ್ಲೆ.
    3. (ಸೈನಿಕನ ಟೋಪಿಯು ಬಳುಕದಂತೆ ಅದರೊಳಗೆ ಹಾಕುವ) ರಬ್ಬರ್‍, ಲೋಹ, ಬಟ್ಟೆ, ಮೊದಲಾದವುಗಳಿಂದ ಮಾಡಿದ – ಉಂಗುರ.