grume ಗ್ರೂಮ್‍
ನಾಮವಾಚಕ

(ವೈದ್ಯಶಾಸ್ತ್ರ)

  1. ರಕ್ತದ ಗರಣೆ, ಹೆಪ್ಪು, ಗಡ್ಡೆ.
  2. ಅಂಟು; ಸ್ನಿಗ್ಧದ್ರವ; ಜಿಗುಟುದ್ರವ; ಗಟ್ಟಿಯಾದ ಯಾ ಅಂಟಂಟಾದ ದ್ರವ.