See also 2grumble
1grumble ಗ್ರಂಬ್‍ಲ್‍
ಸಕರ್ಮಕ ಕ್ರಿಯಾಪದ
  1. ಗೊಣಗು; ಅಸಮಾಧಾನ – ಪಡು, ತೋರು, ಪ್ರಕಟಿಸು.
  2. ಆಕ್ಷೇಪಣೆ ಮಾಡುತ್ತ, ದೂರುತ್ತ – ಹೇಳು; ಅಸಮಾಧಾನದಿಂದ ಹೇಳು.
ಅಕರ್ಮಕ ಕ್ರಿಯಾಪದ
  1. ಗೊಣಗು; ಗೊಣಗುಟ್ಟು.
  2. ಅಸ್ಪಷ್ಟವಾಗಿ ಗುರ್ರೆನ್ನು.
  3. (ಗುಡುಗು ಮೊದಲಾದವುಗಳ ವಿಷಯದಲ್ಲಿ) ಮೊಳಗು; ಗುಡುಗು; ಗರ್ಜಿಸು; ಗರ್ಜನೆ ಮಾಡು.
  4. ದೂರು; ಆಕ್ಷೇಪಣೆ ಮಾಡು.
See also 1grumble
2grumble ಗ್ರಂಬ್‍ಲ್‍
ನಾಮವಾಚಕ
  1. ಗೊಣಗಾಟ; ಗೊಣಗು.
  2. ದೂರು; ಆಕ್ಷೇಪಣೆ.