gruffly ಗ್ರಹ್‍ಲಿ
ಕ್ರಿಯಾವಿಶೇಷಣ
  1. ಸಿಡುಕಿನಿಂದ; ಗದರುವ ರೀತಿಯಲ್ಲಿ.
  2. ಮಿತನುಡಿಯಿಂದ; ಮೊಟಕು ಮಾತಿನಲ್ಲಿ; ಹೆಚ್ಚು ಮಾತಿಲ್ಲದೆ.
  3. ಒರಟಾಗಿ; ಒರಟು ನಡತೆಯಿಂದ.
  4. ಕರ್ಕಶದನಿಯಲ್ಲಿ; ಒರಟು ದನಿಯಲ್ಲಿ.