See also 2gruel
1gruel ಗ್ರೂಅಲ್‍
ನಾಮವಾಚಕ
  1. (ರೋಗಿಗಳಿಗಾಗಿ ರವೆ, ಹಿಟ್ಟು, ಮೊದಲಾದವನ್ನು ಹಾಲಿನಲ್ಲಾಗಲಿ, ನೀರಿನಲ್ಲಾಗಲಿ ಬೇಯಿಸಿ ಮಾಡುವ) ಗಂಜಿ; ಅಂಬಲಿ; ಕಳಿ.
  2. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಶಿಕ್ಷೆ; ದಂಡನೆ.
  3. (ಬ್ರಿಟಿಷ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ಸೋಲು; ಅಪಜಯ; ಪರಾಭವ.
ಪದಗುಚ್ಛ
  1. have (or get) one’s gruel
    1. ಶಿಕ್ಷೆಗೆ ಗುರಿಯಾಗು.
    2. ಉಗ್ರವಾದ ಸೋಲನ್ನು ಹೊಂದು ಯಾ ಕೊಲೆಯಾಗು.
  2. give one his gruel
    1. (ಒಬ್ಬನಿಗೆ) ಶಿಕ್ಷೆಕೊಡು.
    2. (ಒಬ್ಬನನ್ನು) ಸೋಲಿಸು.
    3. (ಒಬ್ಬನನ್ನು) ಕೊಂದು ಹಾಕು.
See also 1gruel
2gruel ಗ್ರೂಅಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gruelled, ವರ್ತಮಾನ ಕೃದಂತ gruelling).

(ಬ್ರಿಟಿಷ್‍ ಪ್ರಯೋಗ) ಶಕ್ತಿಗುಂದಿಸು; ದುರ್ಬಲಗೊಳಿಸು; ಬಲಹೀನಮಾಡು; ನಿಶ್ಯಕ್ತಿಗೊಳಿಸು.