1grue(l)ling ಗ್ರೂಅಲಿಂಗ್‍
ನಾಮವಾಚಕ

ಶಕ್ತಿಹ್ರಾಸಕ; ಶಕ್ತಿಗುಂದಿಸುವ, ಸುಸ್ತುಮಾಡುವ ಯಾವುದೇ ವಿಧಾನ ಯಾ ಅನುಭವ.

2grue(l)ling ಗ್ರೂಅಲಿಂಗ್‍
ಗುಣವಾಚಕ
  1. ಸುಸ್ತು ಮಾಡುವ; ಶಕ್ತಿಗುಂದಿಸುವ; ನಿಶ್ಯಕ್ತಿಗೊಳಿಸುವ; ಬಲಹೀನಮಾಡುವ.
  2. ತ್ರಾಸದಾಯಕ; ಬಹುಕಷ್ಟಕರವಾದ: a grue(l)ling race ಕಡುಕಷ್ಟದ ಪಂದ್ಯ.