grudgingly ಗ್ರಜಿಂಗ್‍ಲಿ
ಕ್ರಿಯಾವಿಶೇಷಣ

ಒಲ್ಲದ ಮನಸ್ಸಿನಿಂದ; ಮನಸ್ಸಿಲ್ಲದ ರೀತಿಯಲ್ಲಿ; ಸಮಾಧಾನವಿಲ್ಲದೆ; ಬೇಕುಬೇಡದಂತೆ.