See also 2grudge
1grudge ಗ್ರಜ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು ವ್ಯಕ್ತಿಗೆ) ಕೊಡಲು, ದಾನಮಾಡಲು, ಬಿಟ್ಟುಕೊಡಲು – ಸಮ್ಮತಿಸದಿರು, ಅನುಮತಿಸದಿರು.
  2. ಕೊಸರಿ ಕೊಸರಿ ಕೊಡು; ಕಾರ್ಪಣ್ಯಪಡು.
  3. ತಾಳದಿರು; ಸಹಿಸದಿರು; ಅಸೂಯೆಪಡು; ಕರುಬು: you come to grudge even the sun for shining ಸೂರ್ಯನು ಬೆಳಗುವುದನ್ನೂ ನೀನು ಕರುಬುತ್ತೀಯೆ.
See also 1grudge
2grudge ಗ್ರಜ್‍
ನಾಮವಾಚಕ
  1. ಛಲ; ದ್ವೇಷ; ಹಗೆತನ; ವಿರೋಧ; ಅಸಮಾಧಾನ: have (ಅಮೆರಿಕನ್‍ ಪ್ರಯೋಗ hold) a grudge against ಒಬ್ಬನ ವಿರುದ್ಧ ದ್ವೇಷ ಸಾಧಿಸು. bear (one) a grudge ಒಬ್ಬನ ವಿಷಯದಲ್ಲಿ ವಿರೋಧ ತಾಳು. owe (one) a grudge (ಒಬ್ಬನ ಮೇಲೆ) ಹಗೆತನ ಸಾಧಿಸು.
  2. ಅಸೂಯೆ; ಕರುಬು.