grubber ಗ್ರಬರ್‍
ನಾಮವಾಚಕ
  1. ಅಗೆಯುವವನು; ತೋಡುವವನು.
  2. ಜೀತದಾಳು; ಕತ್ತೆ ಚಾಕರ.
  3. (ಅಶಿಷ್ಟ) ಹಣವನ್ನು ಲಪಟಾಯಿಸುವವನು; ದುಡ್ಡು ತಿಂದುಹಾಕುವವನು.
  4. ಕೂಳೆ ಮೊದಲಾದವನ್ನು ಕಿತ್ತು ಹಾಕುವ ಸಾಧನ, ಸಲಕರಣೆ.