grub-screw ಗ್ರಬ್‍ಸ್ಕ್ರೂ
ನಾಮವಾಚಕ

ಬೋಳುಸ್ಕ್ರೂ; ತಲೆಯಿಲ್ಲದ (ಆದರೆ ಸ್ಕ್ರೂಡ್ರೈವರ್‍ ಇಟ್ಟು ತಿರುಗಿಸಲು ಗಾಡಿ ಇರುವ) ಸ್ಕ್ರೂ.