See also 2groyne
1groyne ಗ್ರಾಇನ್‍
ನಾಮವಾಚಕ

ಕರೆಗೋಡೆ; ತೀರಗೋಡೆ; ತಡೆಗಟ್ಟು; ತಡೆಗೋಡೆ; ಅಡ್ಡಕಟ್ಟೆ; ತಡೆದಂಡೆ; ಅಲೆಗಳು ತಂದ ಮರಳು, ಕಲ್ಲು, ಮೊದಲಾದವು ಕರೆಈರಿ ಒಳನುಗ್ಗದಂತೆ ತಡೆಯುವುದಕ್ಕಾಗಿ ಕಟ್ಟಿದ ಮರದ ಚೌಕಟ್ಟು ಯಾ ಅಗಲವಾದ ತಗ್ಗುಗೋಡೆ.

See also 1groyne
2groyne ಗ್ರಾಇನ್‍
ಸಕರ್ಮಕ ಕ್ರಿಯಾಪದ

(ಕರಾವಳಿಯಲ್ಲಿ) ತಡೆಗೋಡೆ, ತಡೆಗಟ್ಟು – ಹಾಕು; ಅಡ್ಡಕಟ್ಟೆ ನಿರ್ಮಿಸು.