growth ಗ್ರೋತ್‍
ನಾಮವಾಚಕ
  1. ಬೆಳವಣಿಗೆ; ಬೆಳೆಯುವುದು; ಬೆಳವು; ಬೆಳೆತ; ಅಭಿವೃದ್ಧಿ; ವೃದ್ಧಿ.
  2. ಬೆಳೆ – ಮಾಡುವುದು, ತೆಗೆಯುವುದು.
  3. ಬೆಳೆ; ಫಸಲು; ಪಯಿರು.
  4. (ರೋಗಶಾಸ್ತ್ರ) ದುರ್ಮಾಂಸ; ಅನಾರೋಗ್ಯಕರ ಬೆಳೆತ.
ಪದಗುಚ್ಛ
  1. full growth ತುಂಬು ಬೆಳವಣಿಗೆ; ಪೂರ್ಣಾಭಿವೃದ್ಧಿ; ಪೂರ್ಣಗಾತ್ರ; ಬೆಳೆಯುವುದರ ಪೂರ್ಣ ಪ್ರಮಾಣ.
  2. of foreign growth ವಿದೇಶದಲ್ಲಿ ಬೆಳೆದ.