grown ಗ್ರೋನ್‍
ಗುಣವಾಚಕ

ಬೆಳೆದ; ವಯಸ್ಕ; ವಯಸ್ಸಿಗೆ, ಪ್ರಾಯಕ್ಕೆ ಬಂದ: grown man ಪ್ರೌಢ; ಪ್ರಾಯಕ್ಕೆ ಬಂದ ಮನುಷ್ಯ.