growlery ಗ್ರೌಲರಿ
ನಾಮವಾಚಕ
  1. ಮೊರೆತ; ಗುಡುಗು; ಗುರುಗುಟ್ಟುವ ಶಬ್ದ.
  2. (ಪ್ರಾಣಿಗಳು ಗುರುಗುಟ್ಟುವ) ಗವಿ; ಗುಹೆ.
  3. (ಹಾಸ್ಯ ಪ್ರಯೋಗ) ಕೋಪಗೃಹ; ಮುನಿಸುಕೋಣೆ; ಯಾರಾದರೂ ಏಕಾಂತವಾಗಿ ಕೋಪ ತಾಪಾದಿಗಳನ್ನು ವ್ಯಕ್ತಪಡಿಸತಕ್ಕ ಸ್ವಂತ ಕೋಣೆ.