See also 2growl
1growl ಗ್ರೌಲ್‍
ಸಕರ್ಮಕ ಕ್ರಿಯಾಪದ

ಗುರ್ರೆನ್ನುತ್ತ (ಏನನ್ನಾದರೂ) – ವ್ಯಕ್ತಪಡಿಸು, ಸೂಚಿಸು, ಹೇಳು: she growls out her discontent ಅವಳು ಗುರುಗುಟ್ಟುತ್ತಾ ತನ್ನ ಅತೃಪ್ತಿ ಸೂಚಿಸುತ್ತಾಳೆ.

ಅಕರ್ಮಕ ಕ್ರಿಯಾಪದ
  1. (ಪ್ರಾಣಿಗಳು) ಗುರ್ರೆನ್ನು; ಕೋಪದಿಂದ ಗುರುಗುರು ಶಬ್ದಮಾಡು.
  2. (ಫಿರಂಗಿ, ಭೂಕಂಪ, ಗುಡುಗು, ಮೊದಲಾದವುಗಳ ವಿಷಯದಲ್ಲಿ) ಮೊಳಗು; ಗುಡುಗು.
  3. (ಮನುಷ್ಯರ ವಿಷಯದಲ್ಲಿ) (ಕೋಪದಿಂದ) ಗುರುಗುಟ್ಟು; ಗುರ್ರೆನ್ನು; ಅಸಮಾಧಾನದಿಂದ ಗುರ್ರೆನ್ನುತ್ತಾ ಗೊಣಗಾಡು ಯಾ ರೇಗಾಡು.
See also 1growl
2growl ಗ್ರೌಲ್‍
ನಾಮವಾಚಕ
  1. ಗುರ್‍; ಪ್ರಾಣಿಗಳು ಗುರುಗುಟ್ಟುವ ಶಬ್ದ.
  2. (ಫಿರಂಗಿ, ಭೂಕಂಪ, ಗುಡುಗು, ಮೊದಲಾದವುಗಳ) ಮೊಳಗು; ಗುಡುಗಾಟ; ಗುಡುಗು.
  3. (ಮನುಷ್ಯರ ವಿಷಯದಲ್ಲಿ) (ಕೋಪದಿಂದ) ಗುರುಗುಟ್ಟುವಿಕೆ; ಗುರ್ರೆನ್ನುವ ಶಬ್ದ; ಅಸಮಾಧಾನದ ಗೊಣಗಾಟ; ಗುರುಗುಟ್ಟುವ ರೇಗಾಟ.