grower ಗ್ರೋಅರ್‍
ನಾಮವಾಚಕ
  1. (ಒಂದು ಗೊತ್ತಾದ ರೀತಿಯಲ್ಲಿ) ಬೆಳೆಯುವ ಸಸ್ಯ.
  2. ಬೆಳೆಗಾರ; ಬೆಳೆಯುವವನು; ಬೆಳೆ ಮಾಡುವವನು: fruit grower ಹಣ್ಣು ಬೆಳೆಗಾರ; ಹಣ್ಣು ಬೆಳೆಯುವವನು.
ಪದಗುಚ್ಛ
  1. fast grower ಬೇಗ ಬೇಗ, ಕ್ಷಿಪ್ರವಾಗಿ ಬೆಳೆಯುವ ಗಿಡ.
  2. free grower ಸ್ವತಂತ್ರವಾಗಿ, ಆಶ್ರಯವಿಲ್ಲದೆ – ಬೆಳೆಯುವ ಗಿಡ.