grovy ಗ್ರೋವಿ
ಗುಣವಾಚಕ
  1. ತೋಪಿನ; ತೋಪಿಗೆ ಸಂಬಂಧಿಸಿದ ಯಾ ತೋಪಿನಂತಿರುವ.
  2. ತೋಪು ತುಂಬಿದ; ಮರಗಿಡಗಳ ಗುಂಪಿನಿಂದ, ತೋಪಿನಿಂದ – ತುಂಬಿರುವ.
  3. ತೋಪಿನ ನಡುವಣ; ಮರಗಿಡಗಳ ಗುಂಪಿನ ಮಧ್ಯೆ ಇರುವ.
  4. ತೋಪುವಾಸಿಯಾದ; ತೋಪಿನಲ್ಲಿ – ನೆಲಸಿರುವ, ವಾಸಿಸುವ.