grovellingly ಗ್ರೋವಲಿಂಗ್‍ಲಿ
ಕ್ರಿಯಾವಿಶೇಷಣ

ಹೀನವಾಗಿ; ಅಂಗಲಾಚುತ್ತ; ದೈನ್ಯದಿಂದ; ತುಚ್ಛವಾಗಿ; ನಿಕೃಷ್ಟ ರೀತಿಯಲ್ಲಿ.