groveller ಗ್ರೋವಲರ್‍
ನಾಮವಾಚಕ

(ದೈನ್ಯದಿಂದ) ಹೊರಳುವವನು; ಅಡಿಯಾಳಂತೆ ವರ್ತಿಸುವವನು: mere worms and grovellers as we are ಕೇವಲ ಹುಳುಗಳಂತೆ, ದೈನ್ಯದಿಂದ ಹೊರಳುವ ನಾವು.