grovel ಗ್ರಾವಲ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ grovelled, ವರ್ತಮಾನ ಕೃದಂತ grovelling).
  1. ಮುಖವಡಿಯಾಗಿ ಮಲಗು; ಡಬ್ಬು ಮಲಗು; ಬೋರಲು ಬೀಳು.
  2. ಅಂಗಲಾಚು; ದೈನ್ಯ ತೋರು; ಅಡಿಯಾಳಂತೆ ವರ್ತಿಸು: grovel in the dirt (or dust) ಕೊಳಕಿನಲ್ಲಿ (ಯಾ ಧೂಳಿನಲ್ಲಿ) ಬಿದ್ದು ಹೊರಳು; ಅತಿದೈನ್ಯ ತೋರು; ಅಂಗಲಾಚು.