groved ಗ್ರೋವ್ಡ್‍
ಗುಣವಾಚಕ
  1. ತೋಪುಗಳಿರುವ.
  2. ತೋಪಾಗಿಸಿರುವ; ಗುಂಪುಗುಂಪಾಗಿ ಮರಗಳನ್ನು ನೆಟ್ಟಿರುವ; ತೋಪು(ಗಳನ್ನು) ಬೆಳೆಸಿರುವ.
  3. (ಹಕ್ಕಿಯ ವಿಷಯದಲ್ಲಿ) ತೋಪುವಾಸಿ; ತೋಪಿನಲ್ಲಿ ವಾಸಿಸುವ: the groved nightingales ತೋಪಿನಲ್ಲಿ ವಾಸಿಸುವ ನೈಟಿಂಗೇಲ್‍ ಹಕ್ಕಿಗಳು.